P.Ravishankar, Devraj, Chikkanna and Sahukokila will be seen in Darshan's Wodeya movie and Pankaj Narayan, Yashas Surya and Samarth will be playing role of Darshan's brother.
ದರ್ಶನ್ ಅಭಿನಯದ ಒಡೆಯ ಸಿನಿಮಾದಲ್ಲಿ ಪಂಕಜ್ ನಾರಾಯಣ್, ಯಶಸ್ ಸೂರ್ಯ , ಸಮರ್ಥ್ ತಮ್ಮಂದಿರಾಗಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ರವಿಶಂಕರ್, ದೇವರಾಜ್, ಚಿಕ್ಕಣ್ಣ, ಸಾಧುಕೋಕಿಲ ಸಹ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ